Sunday, October 17, 2010

ತಾಳಮದ್ದಲೆ- ಶರಸೇತುಬಂಧ ಭಾಗ 2

ಯಕ್ಷಗಾನದ ಗಾನಸುಧೆಯನ್ನು  ಸವಿಯಬೇಕೆ ....? ಹಾಗಾದರೆ…..        
ಇಲ್ಲಿ  ಕ್ಲಿಕ್ಕಿಸಿ Sharasetubanda 2.mp3
                                  ತಾಳಮದ್ದಲೆ- ಶರಸೇತುಬಂಧ   ಭಾಗ 2
 ಹಿಮ್ಮೇಳದಲ್ಲಿ
ಭಾಗವತರು -ಸೂರ್ಯನಾರಾಯಣ
 ಮದ್ದಲೆ :ಶ್ರೀನಾಥ
ಚಂಡೆ:ರಾಘವೇಂದ್ರ ಎಮ್ ಎಂ
ಮುಮ್ಮೇಳದಲ್ಲಿ
ಅರ್ಜುನನಾಗಿ :ಜಗದೀಶಶರ್ಮ 
ಹನುಮಂತನಾಗಿ :ಶಾಂತಾರಾಮ ಪ್ರಭು
ಕೃಷ್ಣನಾಗಿ :ರಮೇಶ ಹೆಗಡೆ ಗುಂಡುಮನೆ
ರಾಮನಾಗಿ :ಲಕ್ಷ್ಮಣ ಎಂ ಜಿ

ತಾಳಮದ್ದಲೆ- ಶರಸೇತುಬಂಧ ಭಾಗ 1

ಯಕ್ಷಗಾನದ ಗಾನಸುಧೆಯನ್ನು  ಸವಿಯಬೇಕೆ ....? ಹಾಗಾದರೆ…..  ಇಲ್ಲಿ  ಕ್ಲಿಕ್ಕಿಸಿ
http://www.esnips.com/doc/88787751-65ad-4936-bf04-26843bed2bb4/Sharasetubanda
ತಾಳಮದ್ದಲೆ- ಶರಸೇತುಬಂಧ   ಭಾಗ 1
 ಹಿಮ್ಮೇಳದಲ್ಲಿ
ಭಾಗವತರು -ಸೂರ್ಯನಾರಾಯಣ
 ಮದ್ದಲೆ :ಶ್ರೀನಾಥ
ಚಂಡೆ:ರಾಘವೇಂದ್ರ ಎಮ್ ಎಂ
ಮುಮ್ಮೇಳದಲ್ಲಿ
ಅರ್ಜುನನಾಗಿ :ಜಗದೀಶಶರ್ಮ 
ಹನುಮಂತನಾಗಿ :ಶಾಂತಾರಾಮ ಪ್ರಭು
ಕೃಷ್ಣನಾಗಿ :ರಮೇಶ ಹೆಗಡೆ ಗುಂಡುಮನೆ
ರಾಮನಾಗಿ :ಲಕ್ಷ್ಮಣ ಎಂ ಜಿ
  
  

Tuesday, October 5, 2010

"ಯಕ್ಷಗಾನ " ನಾ ಕಂಡಂತೆ -ಅಶೋಕ್ ಹೆಗಡೆ.

ಯಕ್ಷಗಾನ ಎಂಬ ವಿಶಿಷ್ಟ  ಸಮಷ್ಟಿ ಕಲೆ ಕರ್ನಾಟಕ ಭಾಗದಲ್ಲಿ ಉಂಟು ಮಾಡಿರುವ ಸಂಚಲನ ಮಹತ್ವದ್ದು ತನ್ನ ಮೂಲ ಕರಾವಳಿಯಾದರೂ ಅದು ಕರಾವಳಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ ತನ್ನ ಗುಣ ಸಾಮರ್ಥ್ಯಕ್ಕನುಗುಣವಾಗಿಯೇ ಇಂದು ಅದು ನಾಡಿನ ಕಲೆ ಎನಿಸಿಕೊಂಡಿದೆ. ನಮ್ಮ ನಾಡಿನ ಹೊರಗೂ ಇದರ ಸಂಚಲನವಾಗಿದೆ  ಯಕ್ಷಗಾನ ತನ್ನ ಸಂಸ್ಕ್ರತಿ ರೂಪಿಸುವ ಗುಣವನ್ನು ಹೊತ್ತೇ ಸಂಚರಿಸುತ್ತಿದೆ .
ಯಕ್ಷಗಾನ ಅರ್ಥವಾಗುವುದು ಅದನ್ನು ನೋಡುವುದರಿಂದ ಹಾಗು ಕೇಳುವುದರಿಂದ ಮಾತ್ರ ,ಚಂಡೆ ಮದ್ದಲೆ ತಾಳಗಳ ಮಧುರನಾದ,ಭಾಗವತರ ಕಂಠಸಿರಿಯ ಆಮೋದ ,ವೇದಿಕೆಯಲ್ಲಿ ತಾನೇ ಮೇಲೆಂಬಂತೆ ಅಥವಾ ಕೇವಲ ಪಾತ್ರ ತಾನಲ್ಲ ಎಂಬಂತೆ ಪಾತ್ರಧಾರಿಗಳು ಕುಣಿಯುತ್ತಿದ್ದರೆ ಎಂಥವರೂ ಆಕರ್ಷಿತರಾಗಿ ಹುಚ್ಚೆದ್ದು ನೋಡಬೇಕು ,ಮನ :ಪೂರ್ವಕ ಸಂತಸ ಪಡಬೇಕು ಯಕ್ಷಗಾನದ ಶ್ರೀಮಂತಿಕೆಗೆ ಅದುವೇ ಸಾಕ್ಷಿ .ಪಾತ್ರಗಳಲ್ಲಿ ವಿವಿಧತೆ ,ಬಣ್ಣಗಾರಿಕೆ ವೇಷ ಭೂಷಣ ,ನವರಸ ತುಂಬಿದ ಅಭಿನಯ ವೈಶಿಷ್ಟ್ಯ ಪೂರ್ಣವಾದ ಮಾತುಗಾರಿಕೆ ಆಕರ್ಷಣೀಯವಾದ ತಾಳ ಲಯಬದ್ಧ ಕುಣಿತ    ಶ್ರುತಿಬದ್ಧ ಗಾಯನ ವಾದನ ಇದೆಲ್ಲವನ್ನು ಮೇಳೈಸಿಕೊಂಡ ಒಂದು ಸಮಸ್ಟ್ಟಿಕಲೆ ಯಕ್ಷಗಾನ .....
                                                                                                                            ಮುಂದುವರಿಯುವುದು ........