Thursday, December 8, 2011

ಇಂದ್ರಕೀಲ ಭಾಗ - 4

ಇಂದ್ರಕೀಲ ಭಾಗ - 4 ಆಡಿಯೋಕ್ಕಾಗಿ ಇಲ್ಲಿ ಕ್ಲಿಕ್ಕಿಸಿ ......
http://www.esnips.com/displayimage.php?album=4480987&pid=33013554&uid=1093153#top_display_media

ಇಂದ್ರಕೀಲ ಭಾಗ -3

ಇಂದ್ರಕೀಲ ಭಾಗ -3 ಆಡಿಯೋಕ್ಕಾಗಿ ಇಲ್ಲಿ ಕ್ಲಿಕ್ಕಿಸಿ ......
http://www.esnips.com/displayimage.php?album=4480987&pid=33013420&uid=1093153#top_display_media

ಇಂದ್ರಕೀಲ ಭಾಗ -2

ಇಂದ್ರಕೀಲ ಭಾಗ -2 ಆಡಿಯೋಕ್ಕಾಗಿ ಇಲ್ಲಿ ಕ್ಲಿಕ್ಕಿಸಿ ......

ಶ್ರೀ ರಾಮಾರ್ಪಣ ದ ಬಾಲರು

 
ಇಂದ್ರಕೀಲ ಯಕ್ಷಗಾನದ ಆಡಿಯೋಕ್ಕಾಗಿ ಕ್ಲಿಕ್ಕಿಸಿ.....ಇಂದ್ರಕೀಲ ಭಾಗ 1
                                                                                                            http://www.esnips.com/displayimage.php?album=4480987&pid=33013303&uid=1093153#top_display_media



ಶ್ರೀ ರಾಮಾರ್ಪಣದ ಮೊದಲ ಹೆಜ್ಜೆ ಸದ್ದು ........ಕಂಸ ದಿಗ್ವಿಜಯ ದಿಂದ ......ನಮ್ಮ ಶ್ರೀ ಆಂಜನೇಯ ಸ್ವಾಮೀ ದೇವಸ್ಥಾನದ ಸಭಾಂಗಣ ದಲ್ಲಿ ........!

                                 ಲಕ್ಷ್ಮಣ ಪೂಜಾರಿ ,ರಮೇಶ್ ಹೆಗಡೆ ಗುಂಡೂಮನೆ .ಸನ್ ಟೈಮ್ ವಿಶ್ವೇಶ್ವರ
 

Sunday, September 25, 2011

ಶ್ರೀ ರಾಮಾರ್ಪಣ ಕಲಾ ವೇದಿಕೆಗೆ ಒಂದು ವರ್ಷದ ಸಂಭ್ರಮ ....!

ಯಕ್ಷಗಾನದ ಚಂಡೆ ವಾದಕ "ಶ್ರೀ ಕೋಟ ಶಿವಾನಂದ "ಇವರನ್ನು ಸನ್ಮಾನಿಸಲಾಯಿತು

ಶ್ರೀ ರಾಮಾರ್ಪಣ ಕಲಾ ವೇದಿಕೆಗೆ ಒಂದು ವರ್ಷ ....!

ಶ್ರೀ ರಾಮಾರ್ಪಣ ಕಲಾ ವೇದಿಕೆಯ ಕಲಾವಿದರು ನಡೆಸಿಕೊಟ್ಟ "ಗಾನ ವೈಭವ "ಧ್ವನಿ ಸುರುಳಿ ಯನ್ನು ವಿದ್ವಾನ್ ಜಗದೀಶ ಶರ್ಮ ಬಿಡುಗಡೆ ಮಾಡಿದರು .

Sunday, August 28, 2011

ಏಕಾದಶಿ ತಾಳ ಮದ್ದಲೆ -ವಾಲೀ ಮೋಕ್ಷ ಭಾಗ -1

ಏಕಾದಶಿ ತಾಳ ಮದ್ದಲೆ -ವಾಲೀ ಮೋಕ್ಷ ಭಾಗ -1
ನಮ್ಮ ವೇದಿಕೆಯಲ್ಲಿ ಕಲಿಯುತ್ತಿರುವ ಬಾಲ ಕಲಾವಿದ ಸೃಜನ್ ಗಣೇಶ್ ಹೆಗಡೆಯವರ ಗಣಪತಿ ಪೂಜೆಯೊಂದಿಗೆ .......
                                                                 ಸೃಜನ್ ಗಣೇಶ್ ಹೆಗಡೆ
ಆಡಿಯೋ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.....
http://www.esnips.com/doc/9c8c46e9-3f76-4dce-883a-5d07b1338082/valimoksha

Wednesday, June 15, 2011

ರಾವಣಮೋಕ್ಷ ಭಾಗ -4


ರಾವಣಮೋಕ್ಷ ಭಾಗ -4ಭಾಗವತರು : ಗುಂಡೂ ಸೂರ್ಯನಾರಾಯಣ
ಮದ್ದಲೆ : ಸುಬ್ರಾಯ ಹೆಗಡೆ ,ಶ್ರೀನಾಥ ಎಂ ಎಸ್

ಚಂಡೆ :ರಾಗವೇಂದ್ರ ಎಂ ಎಂ
ಸಂಗೀತ :ಸೃಜನ್
ಪಾತ್ರಧಾರಿಗಳು :
ರಾಮ :ರಮೇಶ ಹೆಗಡೆ ಗುಂಡೂಮನೆ
ರಾವಣ : ಲಕ್ಷ್ಮಣ ಎಂ ಜಿ
ಮಂಡೋದರಿ : ವಿಶ್ವೇಶ್ವರ ಸನ್ ಟೈಮ್
ಮಾತಲಿ : ವೀರಭದ್ರಪ್ಪ ಗೌಡ ಕೇ ಟಿ
ತಾಳಮದ್ದಲೆhttp: ಕೇಳಲು ಇಲ್ಲಿ ಕ್ಲಿಕ್ಕಿಸಿ ,....
http://www.esnips.com/doc/b36bb8a3-837c-432f-b554-2eef9d42428d/Ravanamoksha-(4)

Saturday, June 4, 2011

ರಾವಣಮೋಕ್ಷ ಭಾಗ -3

ರಾವಣಮೋಕ್ಷ ಭಾಗ -3
ಭಾಗವತರು :  ಗುಂಡೂ ಸೂರ್ಯನಾರಾಯಣ
ಮದ್ದಲೆ : ಸುಬ್ರಾಯ ಹೆಗಡೆ ,ಶ್ರೀನಾಥ ಎಂ ಎಸ್
ಚಂಡೆ :ರಾಗವೇಂದ್ರ ಎಂ ಎಂ
ಸಂಗೀತ :ಸೃಜನ್
ಪಾತ್ರಧಾರಿಗಳು :
ರಾಮ :ರಮೇಶ ಹೆಗಡೆ ಗುಂಡೂಮನೆ
ರಾವಣ : ಲಕ್ಷ್ಮಣ ಎಂ ಜಿ
ಮಂಡೋದರಿ : ವಿಶ್ವೇಶ್ವರ ಸನ್ ಟೈಮ್
ಮಾತಲಿ : ವೀರಭದ್ರಪ್ಪ ಗೌಡ ಕೇ ಟಿ
ತಾಳಮದ್ದಲೆ ಕೇಳಲು ಇಲ್ಲಿ ಕ್ಲಿಕ್ಕಿಸಿ ,....

Friday, June 3, 2011

ರಾವಣಮೋಕ್ಷ ಭಾಗ -2

ಭಾಗವತರು :  ಗುಂಡೂ ಸೂರ್ಯನಾರಾಯಣ
ಮದ್ದಲೆ : ಸುಬ್ರಾಯ ಹೆಗಡೆ ,ಶ್ರೀನಾಥ ಎಂ ಎಸ್
ಚಂಡೆ :ರಾಗವೇಂದ್ರ ಎಂ ಎಂ
ಸಂಗೀತ :ಸೃಜನ್
ಪಾತ್ರಧಾರಿಗಳು :
ರಾಮ :ರಮೇಶ ಹೆಗಡೆ ಗುಂಡೂಮನೆ
ರಾವಣ : ಲಕ್ಷ್ಮಣ ಎಂ ಜಿ
ಮಂಡೋದರಿ : ವಿಶ್ವೇಶ್ವರ ಸನ್ ಟೈಮ್
ಮಾತಲಿ : ವೀರಭದ್ರಪ್ಪ ಗೌಡ ಕೇ ಟಿ
ತಾಳಮದ್ದಲೆ ಕೇಳಲು ಇಲ್ಲಿ ಕ್ಲಿಕ್ಕಿಸಿ ,....
 

ರಾವಣಮೋಕ್ಷ ಭಾಗ -1

http://www.esnips.com/doc/7aa2dea9-dc7d-4f84-8687-5c5341643af4/Ravanamoksha(1)
ಭಾಗವತರು :  ಗುಂಡೂ ಸೂರ್ಯನಾರಾಯಣ
ಮದ್ದಲೆ : ಸುಬ್ರಾಯ ಹೆಗಡೆ ,ಶ್ರೀನಾಥ ಎಂ ಎಸ್
ಚಂಡೆ :ರಾಗವೇಂದ್ರ ಎಂ ಎಂ
ಸಂಗೀತ :ಸೃಜನ್
ಪಾತ್ರಧಾರಿಗಳು :
ರಾಮ :ರಮೇಶ ಹೆಗಡೆ ಗುಂಡೂಮನೆ
ರಾವಣ : ಲಕ್ಷ್ಮಣ ಎಂ ಜಿ
ಮಂಡೋದರಿ : ವಿಶ್ವೇಶ್ವರ ಸನ್ ಟೈಮ್
ಮಾತಲಿ : ವೀರಭದ್ರಪ್ಪ ಗೌಡ ಕೇ ಟಿ

Friday, May 20, 2011

ಪಾರ್ಥಸಾರಥ್ಯ ಯಕ್ಷಗಾನ ತಾಳಮದ್ದಲೆ ಭಾಗ -2

ಹಿಮ್ಮೇಳ
ಭಾಗವತಿಕೆ : ಗುಂಡೂ ಸೂರ್ಯನಾರಾಯಣ
ಮೃದಂಗ : ಶ್ರೀನಾಥ ಶಿರೂಮನೆ
ಚಂಡೆ: ಮಾರಾ  ಹೆಗಡೆ ಶಿರೂಮನೆ  
ಸಂಗೀತ : ರಾಘವೇಂದ್ರ ಎಂ ಎಂ
ಮುಮ್ಮೇಳ
ಕೃಷ್ಣ :ಅರುಣ ಬೆಂಕಟವಳ್ಳಿ
ಧರ್ಮರಾಯ: ಕೆ ಟಿ ವೀರಭದ್ರಪ್ಪ ಗೌಡ
ಕೌರವ :ರವಿ ಭಟ್ ಸಾಗರ
ಅರ್ಜುನ : ರಮೇಶ್ ಹೆಗಡೆ ಗುಂಡೂಮನೆ
ಶತಾನಂದ : ವಿಶ್ವೇಶ್ವರ ಶಿರೂಮನೆ
ಬಲರಾಮ : ಲಕ್ಷ್ಮಣ ಎಂ ಜಿ
ತಾಳಮದ್ದಲೆ ಕೇಳಲು ಇಲ್ಲಿ ಕ್ಲಿಕ್ಕಿಸಿ ......
http://www.esnips.com/doc/c0ccabff-24de-4bd2-a836-56899e0ddcb5/Parthasaratya-(2)

Thursday, May 19, 2011

ಪಾರ್ಥಸಾರಥ್ಯ ಯಕ್ಷಗಾನ ತಾಳಮದ್ದಲೆ ಭಾಗ -1

ಹಿಮ್ಮೇಳ
ಭಾಗವತಿಕೆ : ಗುಂಡೂ ಸೂರ್ಯನಾರಾಯಣ
ಮೃದಂಗ : ಶ್ರೀನಾಥ ಶಿರೂಮನೆ
ಚಂಡೆ: ಮಾರಾ  ಹೆಗಡೆ ಶಿರೂಮನೆ  
ಸಂಗೀತ : ರಾಘವೇಂದ್ರ ಎಂ ಎಂ
ಮುಮ್ಮೇಳ
ಕೃಷ್ಣ :ಅರುಣ ಬೆಂಕಟವಳ್ಳಿ
ಧರ್ಮರಾಯ: ಕೆ ಟಿ ವೀರಭದ್ರಪ್ಪ ಗೌಡ
ಕೌರವ :ರವಿ ಭಟ್ ಸಾಗರ
ಅರ್ಜುನ : ರಮೇಶ್ ಹೆಗಡೆ ಗುಂಡೂಮನೆ
ಶತಾನಂದ : ವಿಶ್ವೇಶ್ವರ ಶಿರೂಮನೆ
ಬಲರಾಮ : ಲಕ್ಷ್ಮಣ ಎಂ ಜಿ
ತಾಳಮದ್ದಲೆ ಕೇಳಲು ಇಲ್ಲಿ ಕ್ಲಿಕ್ಕಿಸಿ ......
http://sea.esnips.com/doc/522c3da6-9f2f-4641-bfd2-116176bf976f/Parthasaratya-(1)

Tuesday, April 5, 2011

ಯಕ್ಷಗಾನಕ್ಕೆ ಮೀಸಲಾದ ಸುಂದರ ಮಾಸಪತ್ರಿಕೆ -ಯಕ್ಷರಂಗ


ಯಕ್ಷರಂಗ’ಕರ್ನಾಟಕದ ಯಕ್ಷಗಾನಕ್ಕೆ ಮೀಸಲಾದ ಮಾಸಪತ್ರಿಕೆಯಿದು. ಕಡತೋಕ ಮಂಜುನಾಥ ಭಾಗವತರ ಪುತ್ರ ಗೋಪಾಲಕೃಷ್ಣ ಭಾಗವತ ಈ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರು. ಚಿಕ್ಕಂದಿನಿಂದ ಯಕ್ಷಗಾನದ  ವಾತಾವರಣದಲ್ಲಿಯೇ ಬೆಳೆದ ಕಡತೋಕರ ಈ ಪ್ರಯತ್ನ ನಿಜಕ್ಕೂ ಮೆಚ್ಚುವಂತಾದ್ದು   . ಅದಾಗಲೇ ಐದು ವರ್ಷ ಪೂರೈಸಿರುವ ಯಕ್ಷರಂಗಕ್ಕೆ ತನ್ನದೇ ಆದ ಓದುಗರನ್ನು ಒಳಗೊಂಡಿದೆ.ಹಾಗು ಪ್ರತಿ ಪತ್ರಿಕೆಯಲ್ಲಿ ವಿಮರ್ಶಾತ್ಮಕವಾದ ಲೇಖನಗಳು ಗಂಭೀರ ಚಿಂತನೆಗಳನ್ನು ಒಳಗೊಂಡಿರುವುದನ್ನು ಕಾಣುತ್ತೇವೆ. ನಾಲ್ಕು ರಕ್ಷಾಪುಟಗಳು ಬಣ್ಣದಲ್ಲಿ ಪ್ರಕಟವಾದರೆ ಒಳ  ಪುಟಗಳು  ಕಪ್ಪು ಬಿಳುಪು. ಇದುವರೆಗೂ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅದಕ್ಕೇ ಮೀಸಲಾದ ಪತ್ರಿಕೆ ಕನ್ನಡದಲ್ಲಿ ಬೇರಾವುದೂ ಇಲ್ಲ.   ಪತ್ರಿಕೆ ಯಾವ ಮಡಿವಂತಿಕೆಯಿಲ್ಲದೆ ಎಲ್ಲ ವರ್ಗದ ಜನರ ಅಭಿಪ್ರಾಯ, ವಿರೋಧ, ಕಹಿಗಳನ್ನು ಪ್ರಕಟಿಸುವ ಮೂಲಕ ಚರ್ಚೆಗೆ ಒಂದು ಅತ್ಯುತ್ತಮ ವೇದಿಕೆಯನ್ನು ಸೃಷ್ಟಿಸಿಕೊಡುತ್ತಿದೆ ಎನ್ನುವುದು ಹೆಮ್ಮೆಯ ವಿಷಯ... ಈ ಪತ್ರಿಕೆಗೆ ಚಂದಾದಾರರಾಗುವ ಮೂಲಕ , ಪತ್ರಿಕೆಯ ಬೆಳವಣಿಗೆಗೆ ಸಹಕಾರಿಯಾಗಬೇಕೆನ್ನುವುದು ಶ್ರೀ ರಾಮಾರ್ಪಣ ಕಲಾ ವೇದಿಕೆಯ ಆಶಯ.ವಿವರಗಳಿಗೆ ಸಂಪರ್ಕಿಸಿ .... ವ್ಯವಸ್ಥಾಪಕ ಸಂಪಾದಕರು, ಯಕ್ಷರಂಗ ಮಾಸಪತ್ರಿಕೆ, ಹಳದೀಪುರ, ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ...

Wednesday, March 23, 2011

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ" ಕಾರ್ಯಕ್ರಮದಲ್ಲಿ ರಾಜಕೀಯ ನೇತಾರ ಬೇಳೂರು ಗೋಪಾಲಕೃಷ್ಣ ಮಾತನಾಡಿದರು....
ಆಡಿಯೋ ಕ್ಕಾಗಿ  ಇಲ್ಲಿ ಕ್ಲಿಕ್ಕಿಸಿ...
http://www.esnips.com/doc/a6ea047a-6d95-4b99-8903-8f4007210164/beluru

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ"

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ" ಕಾರ್ಯಕ್ರಮದಲ್ಲಿ ಸಹಕಾರಿ ಧುರೀಣ ರಾಜೇಶ್ ಕೀಳಂಬಿ ಮಾತನಾಡಿದರು....
ವೀಡಿಯೊ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...

Monday, March 21, 2011

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ"

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ" ಕಾರ್ಯಕ್ರಮದಲ್ಲಿ "ಶ್ರೀ ರಾಮಾರ್ಪಣ ಕಲಾ ವೇದಿಕೆಯ" ಅಧ್ಯಕ್ಷ ಲಕ್ಷ್ಮಣ ಎಂ.ಜಿ. ಮಾತನಾಡಿದರು....
ಇಲ್ಲಿ ಕ್ಲಿಕ್ಕಿಸಿ...

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ"

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ" ಕಾರ್ಯಕ್ರಮದಲ್ಲಿ ಸಾಗರ ನಗರ ಸಭಾ ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿದರು....
ಇಲ್ಲಿ ಕ್ಲಿಕ್ಕಿಸಿ...

Sunday, March 20, 2011

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ"

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ" ಕಾರ್ಯಕ್ರಮದಲ್ಲಿ ಕಾಸ್ಪಾಡಿಯ ರಾಜು ಭಾಗವತ್ ಸಾರಥ್ಯದಲ್ಲಿ "ಶ್ರೀ ಕೃಷ್ಣ ರಾಯಭಾರ" ಮಕ್ಕಳ ತಾಳಮದ್ದಲೆ ನಡೆಯಿತು  
ಇಲ್ಲಿ ಕ್ಲಿಕ್ಕಿಸಿ ....


ಯಕ್ಷ ಸಂಸ್ಮರಣೆ ಕಿರೀಟ ಪೂಜೆ

 "ಯಕ್ಷ ಸಂಸ್ಮರಣೆ-ಕಿರೀಟಪೂಜೆ "ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಸದಸ್ಯರಾದ ವಿದ್ವಾನ್ ದತ್ತಮೂರ್ತಿ ಭಟ್ ಮಾತನಾಡಿದರು .....

ಯಕ್ಷ ಸಂಸ್ಮರಣೆ ಕಿರೀಟ ಪೂಜೆ

ಯಕ್ಷ ಸಂಸ್ಮರಣೆ ಕಿರೀಟ ಪೂಜೆ ಕಾರ್ಯಕ್ರಮದಲ್ಲಿ ಯುವ ಕಲಾವಿದ
ಮಾ| ಅರವಿಂದ ಹಾರೆಬೈಲ್ ಇವರನ್ನು ಸನ್ಮಾನಿಸಲಾಯಿತು .... 
ಇಲ್ಲಿ ಕ್ಲಿಕ್ಕಿಸಿ ....
http://www.esnips.com/doc/2cb89035-5346-49e2-b6a5-dfec4405ed63/arvinda-sanmana-patravachana
ವೀಡಿಯೊ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...
http://www.esnips.com/doc/657d0af8-905b-4da6-a115-fa45a1e95c96/arvinda-sanmana-patravachana
 "ಶ್ರೀ ರಾಮಾರ್ಪಣ ಕಲಾ ವೇದಿಕೆ" ಯಿಂದ"ಕಂಸ ದಿಗ್ವಿಜಯ"ಯಕ್ಷಗಾನ ತಾಳಮದ್ದಲೆ ನಡೆಯಿತು ...
ಹಿಮ್ಮೇಳ 
ಭಾಗವತರು -ಸೂರ್ಯನಾರಾಯಣ
ಸಂಗೀತ -ಆನಂದ  
ಮದ್ದಲೆ -ಭಾಸ್ಕರ ನೀರೇರಿ,ಶ್ರೀನಾಥ.ಎಂ.ಎಸ್  
ಚಂಡೆ -ರಾಘವೇಂದ್ರ ಎಂ .ಎಂ
ಮುಮ್ಮೇಳ
ಕಂಸ -ಅರುಣ ಬೆಂಕಟಳ್ಳ
ಆಸ್ತಿ -ಚಂದ್ರಶೇಖರ ಶಿವಮೊಗ್ಗ
 ಮಾಗದ -ರವಿ ಭಟ್ ಸಾಗರ
ಇಲ್ಲಿ ಕ್ಲಿಕ್ಕಿಸಿ.... ಭಾಗ 4
http://www.esnips.com/doc/3deeca51-ba8a-4f5c-b6dd-af20fe3d58bc/kamsa3
ಇಲ್ಲಿ ಕ್ಲಿಕ್ಕಿಸಿ.... ಭಾಗ 3
http://www.esnips.com/doc/22993a81-a33a-4192-818c-a4409e88d636/kamsa2
 "ಶ್ರೀ ರಾಮಾರ್ಪಣ ಕಲಾ ವೇದಿಕೆ" ಯಿಂದ"ಕಂಸ ದಿಗ್ವಿಜಯ"ಯಕ್ಷಗಾನ ತಾಳಮದ್ದಲೆ ನಡೆಯಿತು ...
ಹಿಮ್ಮೇಳ 
ಭಾಗವತರು -ಸೂರ್ಯನಾರಾಯಣ
ಸಂಗೀತ -ಆನಂದ  
ಮದ್ದಲೆ -ಭಾಸ್ಕರ ನೀರೇರಿ,ಶ್ರೀನಾಥ.ಎಂ.ಎಸ್  
ಚಂಡೆ -ರಾಘವೇಂದ್ರ ಎಂ .ಎಂ
ಮುಮ್ಮೇಳ
ಕಂಸ -ಅರುಣ ಬೆಂಕಟಳ್ಳ
ಆಸ್ತಿ -ಚಂದ್ರಶೇಖರ ಶಿವಮೊಗ್ಗ
 ಮಾಗದ -ರವಿ ಭಟ್ ಸಾಗರ
 "ಶ್ರೀ ರಾಮಾರ್ಪಣ ಕಲಾ ವೇದಿಕೆ" ಯಿಂದ"ಕಂಸ ದಿಗ್ವಿಜಯ"ಯಕ್ಷಗಾನ ತಾಳಮದ್ದಲೆ ನಡೆಯಿತು ...
ಹಿಮ್ಮೇಳ 
ಭಾಗವತರು -ಸೂರ್ಯನಾರಾಯಣ
ಸಂಗೀತ -ಆನಂದ  
ಮದ್ದಲೆ -ಭಾಸ್ಕರ ನೀರೇರಿ,ಶ್ರೀನಾಥ.ಎಂ.ಎಸ್  
ಚಂಡೆ -ರಾಘವೇಂದ್ರ ಎಂ .ಎಂ
ಮುಮ್ಮೇಳ
ಕಂಸ -ಅರುಣ ಬೆಂಕಟಳ್ಳ
ಆಸ್ತಿ -ಚಂದ್ರಶೇಖರ ಶಿವಮೊಗ್ಗ
 ಮಾಗದ -ರವಿ ಭಟ್ ಸಾಗರ 
ಇಲ್ಲಿ ಕ್ಲಿಕ್ಕಿಸಿ.... ಭಾಗ 2

"ಯಕ್ಷ ಸಂಸ್ಮರಣೆ-ಕಿರೀಟಪೂಜೆ "

 "ಶ್ರೀ ರಾಮಾರ್ಪಣ ಕಲಾ ವೇದಿಕೆ" ಯಿಂದ"ಕಂಸ ದಿಗ್ವಿಜಯ"ಯಕ್ಷಗಾನ ತಾಳಮದ್ದಲೆ ನಡೆಯಿತು ...
ಹಿಮ್ಮೇಳ 
ಭಾಗವತರು -ಸೂರ್ಯನಾರಾಯಣ
ಸಂಗೀತ -ಆನಂದ  
ಮದ್ದಲೆ -ಭಾಸ್ಕರ ನೀರೇರಿ,ಶ್ರೀನಾಥ.ಎಂ.ಎಸ್  
ಚಂಡೆ -ರಾಘವೇಂದ್ರ ಎಂ .ಎಂ
ಮುಮ್ಮೇಳ
ಕಂಸ -ಅರುಣ ಬೆಂಕಟಳ್ಳಿ
ಆಸ್ತಿ -ಚಂದ್ರಶೇಖರ ಶಿವಮೊಗ್ಗ 
ಮಾಗದ -ರವಿ ಭಟ್ ಸಾಗರ 
   
 ಇಲ್ಲಿ ಕ್ಲಿಕ್ಕಿಸಿ .....ಭಾಗ ೧  http://www.esnips.com/doc/ab486b66-9d1e-462c-a247-87c3248a87f2/kamsa-()

"ಯಕ್ಷ ಸಂಸ್ಮರಣೆ-ಕಿರೀಟಪೂಜೆ "ಕಾರ್ಯಕ್ರಮ...

 "ಯಕ್ಷ ಸಂಸ್ಮರಣೆ-ಕಿರೀಟಪೂಜೆ "ಕಾರ್ಯಕ್ರಮದಲ್ಲಿ "ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಕಲಾ ತಂಡ", ದೇಲಂಪಾಡಿ ಕೇರಳ ಇವರಿಂದ "ಗಾನ ವೈಭವ "ಕಾರ್ಯಕ್ರಮ ನಡೆಯಿತು ....
ಇಲ್ಲಿ ಕ್ಲಿಕ್ಕಿಸಿ .....
 http://www.esnips.com/doc/048dfdc2-1e74-49a6-9b6b-a9781da73cbe/Voice-0065

Thursday, March 17, 2011

"ಯಕ್ಷ ಸಂಸ್ಮರಣೆ-ಕಿರೀಟಪೂಜೆ "

 "ಯಕ್ಷ ಸಂಸ್ಮರಣೆ-ಕಿರೀಟಪೂಜೆ "ಕಾರ್ಯಕ್ರಮವನ್ನು ಉದ್ಘಾಟಿಸಿದ ನೀನಾಸಂ ನ ಕೆ.ವಿ.ಅಕ್ಷರ ಮಾತನಾಡಿದರು ... 
ಇಲ್ಲಿ ಕ್ಲಿಕ್ಕಿಸಿ ....
http://www.esnips.com/doc/432c88f3-c9b5-4ce0-a0ab-6c4fbddcac99/ramarpana-kva

"ಯಕ್ಷ ಶರಾವತಿ "

http://www.esnips.com/doc/aeafd46c-3e78-448d-af97-a9bea39fb997/jagadeeshanna-5)"ಯಕ್ಷ ಸಂಸ್ಮರಣೆ-ಕಿರೀಟಪೂಜೆ "ಕಾರ್ಯಕ್ರಮದಲ್ಲಿ "ಯಕ್ಷ ಶರಾವತಿ "ವಿಷಯದಲ್ಲಿ ವಿದ್ವಾನ್ ಜಗದೀಶ ಶರ್ಮ ಮಾತನಾಡಿದರು ....