Sunday, May 20, 2012

"ಮನೆಗೆ ಅಭಿಯಾನ ಅಂಗಳದಿ ಯಕ್ಷಗಾನ" ಕಾರ್ಯಕ್ರಮಕ್ಕೆ ಚಾಲನೆ .....

"ಮನೆಗೆ ಅಭಿಯಾನ ಅಂಗಳದಿ ಯಕ್ಷಗಾನ" ಎಂಬ ವಿಶಿಷ್ಟ ಕಾರ್ಯಕ್ರಮದೊಂದಿಗೆ ಮಾರುತಿಪುರ ಪಂಚಾಯತಿ ವ್ಯಾಪ್ತಿಯ ಹತ್ತಾರು ಮನೆಗಳಲ್ಲಿ ಯಕ್ಷಗಾನ ತಾಳಮದ್ದಲೆ ಹಾಗು ಪ್ರದರ್ಶನ ನೀಡುವ ಎರಡು ದಿನಗಳ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕನ್ನಡ ಭಾಷೆಗೆ ಒತ್ತು,ಪೌರಾಣಿಕ ಜ್ಞಾನ ಮತ್ತು ಭಾರತೀಯ ಸಂಸ್ಕೃತಿಗಳ ಮಹತ್ವ ತಿಳಿಸುವ ಮೂಲಕ ಮಹಿಳೆಯರನ್ನು ಮತ್ತು ಯುವಜನರನ್ನು ಯಕ್ಷಗಾನದಂತಹ ನಮ್ಮ ಜಾನಪದ ಕಲೆಗಳತ್ತ ಆಕರ್ಷಿಸುವುದು ನಮ್ಮ ಅಭಿಯಾನದ ಮುಖ್ಯ ಉದ್ದೇಶ.ಎಲ್ಲಾ ಮನೆ ಮನೆಗಳಿಗೆ ತೆರಳಿ ಅಲ್ಲಿಯೇ ಪೌರಾಣಿಕ ಪ್ರಸಂಗಗಳ ಸುಮಧುರ ಗಾನ ,ಚಂಡೆ ಮದ್ದಲೆಗಳ ನಿನಾದದೊಂದಿಗೆ ವಿಷಯ ಮಂಡನೆ ನಡೆಯಿತು    

 
ಉದ್ಘಾಟನೆ



"ಮನೆಗೆ ಅಭಿಯಾನ ಅಂಗಳದಿ ಯಕ್ಷಗಾನ"

Saturday, May 12, 2012

ಮುಳುಗುಡ್ಡೆಯಲ್ಲಿ ನಡೆದ ಕಾರ್ಯಕ್ರಮ



ಯಕ್ಷಗಾನದ ಚಿಂತಕ ರಾಜು ಭಾಗವತರ ನೇತೃತ್ವದಲ್ಲಿ ಕಲಿತ ಹೊಸನಗರ ತಾಲೂಕಿನ ಮುಳುಗುಡ್ಡೆ ಗ್ರಾಮದ ಯುವ ಕಲಾವಿದರು ನಮ್ಮ "ಶ್ರೀ ರಾಮಾರ್ಪಣ" ದ ಸಹಯೋಗದೊಂದಿಗೆ ನಡೆಸಿಕೊಟ್ಟ  ಯಕ್ಷಗಾನ  

ನಮ್ಮ ಹೆಮ್ಮೆಯ ಹಳೆ ಊರು ಮರಗುಡಿ ಸೀಮೆಯ ಬಣ್ಣುಮನೆ ಶ್ರೀ ಯಕ್ಷೇಶ್ವರಿ ಸನ್ನಿದಿಯಲ್ಲಿ ನಡೆದ ನಮ್ಮ ಯಕ್ಷಗಾನ ಕಾರ್ಯಕ್ರಮ

vishwa

varada

rameshhegade

ravibhatsagara

lakshmana

archanavishwa

siri

v

rameshgundumane

varadamadhusudanithal

himmela

ಕಡೂರು ತಾಲೂಕಿನಲ್ಲಿ ಹನ್ನೆರಡು ವರುಷಕೊಮ್ಮೆ ನಡೆಯುವ ಮಹಾ ಜಾತ್ರೆಯಲ್ಲಿ ನಡೆದ ನಮ್ಮ ಯಕ್ಷಗಾನ ಕಾರ್ಯಕ್ರಮ