Saturday, June 30, 2012

ಮತ್ತೆ ಶುರುವಾಗಲಿದೆ ತಾಳಮದ್ದಲೆಯ ಕಲರವ ......!

ಈ ಬಾರಿ ಹೊಸ ರೀತಿಯಲ್ಲಿ ಏಕಾದಶಿ ತಾಳಮದ್ದಲೆಯ ಕರೆಯೋಲೆಯನ್ನ ನಿಮ್ಮ ಕೈಗಿಡುತ್ತಿದ್ದೇವೆ 
ಈ ಎರಡು ವರುಷಗಳಲ್ಲಿ ನಾವು ಮಾಡಿದ ಕಾರ್ಯಕ್ರಮಗಳ ಹಿನ್ನೋಟದೊಂದಿಗೆ,ನಮ್ಮ ಬಾವ ತುಮಲಗಳನ್ನು 
ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇವೆ ಹಾಗು ನಮ್ಮ ಸರಣಿ ಕಾರ್ಯಕ್ರಮದ ಮುನ್ನೋಟ ಕೂಡ ಇದೆ.....