Tuesday, April 5, 2011

ಯಕ್ಷಗಾನಕ್ಕೆ ಮೀಸಲಾದ ಸುಂದರ ಮಾಸಪತ್ರಿಕೆ -ಯಕ್ಷರಂಗ


ಯಕ್ಷರಂಗ’ಕರ್ನಾಟಕದ ಯಕ್ಷಗಾನಕ್ಕೆ ಮೀಸಲಾದ ಮಾಸಪತ್ರಿಕೆಯಿದು. ಕಡತೋಕ ಮಂಜುನಾಥ ಭಾಗವತರ ಪುತ್ರ ಗೋಪಾಲಕೃಷ್ಣ ಭಾಗವತ ಈ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರು. ಚಿಕ್ಕಂದಿನಿಂದ ಯಕ್ಷಗಾನದ  ವಾತಾವರಣದಲ್ಲಿಯೇ ಬೆಳೆದ ಕಡತೋಕರ ಈ ಪ್ರಯತ್ನ ನಿಜಕ್ಕೂ ಮೆಚ್ಚುವಂತಾದ್ದು   . ಅದಾಗಲೇ ಐದು ವರ್ಷ ಪೂರೈಸಿರುವ ಯಕ್ಷರಂಗಕ್ಕೆ ತನ್ನದೇ ಆದ ಓದುಗರನ್ನು ಒಳಗೊಂಡಿದೆ.ಹಾಗು ಪ್ರತಿ ಪತ್ರಿಕೆಯಲ್ಲಿ ವಿಮರ್ಶಾತ್ಮಕವಾದ ಲೇಖನಗಳು ಗಂಭೀರ ಚಿಂತನೆಗಳನ್ನು ಒಳಗೊಂಡಿರುವುದನ್ನು ಕಾಣುತ್ತೇವೆ. ನಾಲ್ಕು ರಕ್ಷಾಪುಟಗಳು ಬಣ್ಣದಲ್ಲಿ ಪ್ರಕಟವಾದರೆ ಒಳ  ಪುಟಗಳು  ಕಪ್ಪು ಬಿಳುಪು. ಇದುವರೆಗೂ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅದಕ್ಕೇ ಮೀಸಲಾದ ಪತ್ರಿಕೆ ಕನ್ನಡದಲ್ಲಿ ಬೇರಾವುದೂ ಇಲ್ಲ.   ಪತ್ರಿಕೆ ಯಾವ ಮಡಿವಂತಿಕೆಯಿಲ್ಲದೆ ಎಲ್ಲ ವರ್ಗದ ಜನರ ಅಭಿಪ್ರಾಯ, ವಿರೋಧ, ಕಹಿಗಳನ್ನು ಪ್ರಕಟಿಸುವ ಮೂಲಕ ಚರ್ಚೆಗೆ ಒಂದು ಅತ್ಯುತ್ತಮ ವೇದಿಕೆಯನ್ನು ಸೃಷ್ಟಿಸಿಕೊಡುತ್ತಿದೆ ಎನ್ನುವುದು ಹೆಮ್ಮೆಯ ವಿಷಯ... ಈ ಪತ್ರಿಕೆಗೆ ಚಂದಾದಾರರಾಗುವ ಮೂಲಕ , ಪತ್ರಿಕೆಯ ಬೆಳವಣಿಗೆಗೆ ಸಹಕಾರಿಯಾಗಬೇಕೆನ್ನುವುದು ಶ್ರೀ ರಾಮಾರ್ಪಣ ಕಲಾ ವೇದಿಕೆಯ ಆಶಯ.ವಿವರಗಳಿಗೆ ಸಂಪರ್ಕಿಸಿ .... ವ್ಯವಸ್ಥಾಪಕ ಸಂಪಾದಕರು, ಯಕ್ಷರಂಗ ಮಾಸಪತ್ರಿಕೆ, ಹಳದೀಪುರ, ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ...

Wednesday, March 23, 2011

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ" ಕಾರ್ಯಕ್ರಮದಲ್ಲಿ ರಾಜಕೀಯ ನೇತಾರ ಬೇಳೂರು ಗೋಪಾಲಕೃಷ್ಣ ಮಾತನಾಡಿದರು....
ಆಡಿಯೋ ಕ್ಕಾಗಿ  ಇಲ್ಲಿ ಕ್ಲಿಕ್ಕಿಸಿ...
http://www.esnips.com/doc/a6ea047a-6d95-4b99-8903-8f4007210164/beluru

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ"

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ" ಕಾರ್ಯಕ್ರಮದಲ್ಲಿ ಸಹಕಾರಿ ಧುರೀಣ ರಾಜೇಶ್ ಕೀಳಂಬಿ ಮಾತನಾಡಿದರು....
ವೀಡಿಯೊ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...

Monday, March 21, 2011

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ"

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ" ಕಾರ್ಯಕ್ರಮದಲ್ಲಿ "ಶ್ರೀ ರಾಮಾರ್ಪಣ ಕಲಾ ವೇದಿಕೆಯ" ಅಧ್ಯಕ್ಷ ಲಕ್ಷ್ಮಣ ಎಂ.ಜಿ. ಮಾತನಾಡಿದರು....
ಇಲ್ಲಿ ಕ್ಲಿಕ್ಕಿಸಿ...

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ"

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ" ಕಾರ್ಯಕ್ರಮದಲ್ಲಿ ಸಾಗರ ನಗರ ಸಭಾ ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿದರು....
ಇಲ್ಲಿ ಕ್ಲಿಕ್ಕಿಸಿ...

Sunday, March 20, 2011

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ"

"ಯಕ್ಷ ಸಂಸ್ಮರಣೆ ಕಿರೀಟ ಪೂಜೆ" ಕಾರ್ಯಕ್ರಮದಲ್ಲಿ ಕಾಸ್ಪಾಡಿಯ ರಾಜು ಭಾಗವತ್ ಸಾರಥ್ಯದಲ್ಲಿ "ಶ್ರೀ ಕೃಷ್ಣ ರಾಯಭಾರ" ಮಕ್ಕಳ ತಾಳಮದ್ದಲೆ ನಡೆಯಿತು  
ಇಲ್ಲಿ ಕ್ಲಿಕ್ಕಿಸಿ ....