Sunday, September 16, 2012
Monday, July 16, 2012
ಎರಡನೇ ವರ್ಷದ "ಕಿರೀಟ ಪೂಜೆ"ಕಾರ್ಯಕ್ರಮದ ಚಿತ್ತಾರ.....!
ಜಗದೀಶಣ್ಣರೊಂದಿಗೆ ......!
ನಮ್ಮ ಕಲಾವೇದಿಕೆಯನ್ನುಉದ್ಘಾಟಿಸಿದ್ದು ನಮ್ಮ ಜಗದೀಶಣ್ಣ... ಹಾಗೆಯೇ ನಮ್ಮ
ಅನೇಕ ಕಾರ್ಯಕ್ರಮಗಳಿಗೆ ಸತ್ವ ತುಂಬಿದವರು....
ನಮ್ಮ ಕಲಾವೇದಿಕೆಯನ್ನುಉದ್ಘಾಟಿಸಿದ್ದು ನಮ್ಮ ಜಗದೀಶಣ್ಣ... ಹಾಗೆಯೇ ನಮ್ಮ
ಅನೇಕ ಕಾರ್ಯಕ್ರಮಗಳಿಗೆ ಸತ್ವ ತುಂಬಿದವರು....
.ನಮ್ಮ ಇನ್ನೊಬ್ಬ ಅಥಿತಿ ಜೆ ಸಿ ಐ ಹೊಸನಗರ ಡೈಮಂಡ್ ನ ಅಧ್ಯಕ್ಷ ರಾಜೇಶ್ ಕೀಳಂಬಿ ನಮ್ಮ ವೇದಿಕೆಯ ಪೋಷಕ ಮಿತ್ರರು ಕೂಡ ...
.ಅವರು ನಮ್ಮ ಕಾರ್ಯಕ್ರಮದ ಬಗ್ಗೆ ಅಭಿಮಾನ ಹೊಂದಿದವರು .
ಅವರಾಡಿದ ಮಾತುಗಳನ್ನು ಕೇಳೋಣ ....
.ಅವರು ನಮ್ಮ ಕಾರ್ಯಕ್ರಮದ ಬಗ್ಗೆ ಅಭಿಮಾನ ಹೊಂದಿದವರು .
ಅವರಾಡಿದ ಮಾತುಗಳನ್ನು ಕೇಳೋಣ ....
ಇಲ್ಲಿ ಕ್ಲಿಕ್ಕಿಸಿ ...
Saturday, July 14, 2012
ಏಕಾದಶಿ ತಾಳಮದ್ದಲೆ ಸರಣಿ-02
"ದೂರ್ವಾಸ ಶಾಪ" ಯಕ್ಷಗಾನ ತಾಳಮದ್ದಲೆ ತಾಳಮದ್ದಲೆ ಕೇಳಲು ಇಲ್ಲಿ ಕ್ಲಿಕ್ಕಿಸಿ.....
http://www.esnips.com/displayimage.php?album=4485139&pid=34150694&uid=1094110#top_display_media
Friday, July 6, 2012
ಊರ್ವಶಿ ಶಾಪ ಭಾಗ 4
ಶ್ರೀ ರಾಮಾರ್ಪಣ ಕಲಾ ವೇದಿಕೆ ಕಲಾವಿದರು ನಡೆಸಿಕೊಟ್ಟ "ಊರ್ವಶಿ ಶಾಪ"ತಾಳಮದ್ದಲೆ
ಹಿಮ್ಮೇಳದಲ್ಲಿ :ಸೂರ್ಯನಾರಾಯಣ,ರಾಘವೇಂದ್ರ ,ಶ್ರೀನಾಥ,ಆನಂದ,ಅಮಿತ್ ಹೆಗಡೆ ,ಸೃಜನ್
ಅರ್ಥಧಾರಿಕೆಯಲ್ಲಿ:ರಮೇಶ್ ಹೆಗಡೆ ಗುಂಡೂಮನೆ,ಲಕ್ಷ್ಮಣ ಪೂಜಾರಿ ,ಕೇ ಟಿ ವೀರಭದ್ರಪ್ಪ ಗೌಡ ,ವಿಶ್ವೇಶ್ವರ ಎಂ ಎಸ್
ಊರ್ವಶಿ ಶಾಪ ಭಾಗ 4 ತಾಳಮದ್ದಲೆ ಕೇಳಲು ಇಲ್ಲಿ ಕ್ಲಿಕ್ಕಿಸಿ.......
"ಊರ್ವಶಿ ಶಾಪ"ತಾಳಮದ್ದಲೆ -baga2
ಶ್ರೀ ರಾಮಾರ್ಪಣ ಕಲಾ ವೇದಿಕೆ ಕಲಾವಿದರು ನಡೆಸಿಕೊಟ್ಟ "ಊರ್ವಶಿ ಶಾಪ"ತಾಳಮದ್ದಲೆ
ಹಿಮ್ಮೇಳದಲ್ಲಿ :ಸೂರ್ಯನಾರಾಯಣ,ರಾಘವೇಂದ್ರ ,ಶ್ರೀನಾಥ,ಆನಂದ,ಅಮಿತ್ ಹೆಗಡೆ ,ಸೃಜನ್
ಅರ್ಥಧಾರಿಕೆಯಲ್ಲಿ:ರಮೇಶ್ ಹೆಗಡೆ ಗುಂಡೂಮನೆ,ಲಕ್ಷ್ಮಣ ಪೂಜಾರಿ ,ಕೇ ಟಿ ವೀರಭದ್ರಪ್ಪ ಗೌಡ ,
ವಿಶೇಶ್ವರ ಎಮ್ ಎಸ್
ತಾಳಮದ್ದಲೆ ಕೇಳಲು ಇಲ್ಲಿ ಕ್ಲಿಕ್ಕಿಸಿ....baga2
http://www.esnips.com/displayimage.php?album=4485139&pid=34144314&uid=1094110#top_display_media
Sunday, July 1, 2012
ಊರ್ವಶಿ ಶಾಪ -ತಾಳಮದ್ದಲೆ
ಶ್ರೀ ರಾಮಾರ್ಪಣ ಕಲಾ ವೇದಿಕೆ ಕಲಾವಿದರು ನಡೆಸಿಕೊಟ್ಟ "ಊರ್ವಶಿ ಶಾಪ"ತಾಳಮದ್ದಲೆ
ಹಿಮ್ಮೇಳದಲ್ಲಿ :ಸೂರ್ಯನಾರಾಯಣ,ರಾಘವೇಂದ್ರ ,ಶ್ರೀನಾಥ,ಆನಂದ,ಅಮಿತ್ ಹೆಗಡೆ ,ಸೃಜನ್
ಅರ್ಥಧಾರಿಕೆಯಲ್ಲಿ:ರಮೇಶ್ ಹೆಗಡೆ ಗುಂಡೂಮನೆ,ಲಕ್ಷ್ಮಣ ಪೂಜಾರಿ ,ಕೇ ಟಿ ವೀರಭದ್ರಪ್ಪ ಗೌಡ ,
ವಿಶೇಶ್ವರ ಎಮ್ ಎಸ್
ತಾಳಮದ್ದಲೆ ಕೇಳಲು ಇಲ್ಲಿ ಕ್ಲಿಕ್ಕಿಸಿ....
Subscribe to:
Posts (Atom)

.jpg)