Saturday, February 1, 2014
Sunday, July 7, 2013
ಬಹಳ ದಿನಗಳ ನಂತರ ...............
ಆತ್ಮಿಯರೇ ...
ಬಹಳ ದಿನಗಳ ನಂತರ ಬ್ಲಾಗ್ ನ ತೆರೆಯುತ್ತಿದ್ದೇನೆ ..... ಕೆಲಸಗಳ ಒತ್ತಡ ಹಾಗು ಇಂಟರ್ನೆಟ್ ನ ತೊಂದರೆ ಯಿಂದ ಬ್ಲಾಗ್ ನ ಅಪ್ಡೇಟ್ ಮಾಡಲು ಸಾಧ್ಯವಾಗಲಿಲ್ಲ ....
ಈ ಮದ್ಯೆ ಅನೇಖ ಸಂಗತಿಗಳು ,ಅನೇಖ ಕಾರ್ಯಕ್ರಮಗಳು ನಡೆದಿವೆ .... ಸಂಪ ಚಂಡೆ ನಿನಾದ ಪುಸ್ತಕ ಬಿಡುಗಡೆಗೆ ಆಗಮಿಸಿದ ಪರಮ ಪೂಜ್ಯರ ಅನುಗ್ರಹ ವಿಶೇಷ ವೆಂಬಂತೆ ಕೇವಲ ಎರಡು ದಿನಗಳಲ್ಲಿ ನಮ್ಮ ಸಂಸ್ಥೆಯ ನಿರ್ದೇಶಕರಾಗಿರುವ ಶ್ರೀ ರಮೇಶ ಹೆಗಡೆ ಗುಂಡೂಮನೆ ಗೋ ಸಂರಕ್ಷಣೆಯ ಕುರಿತಾಗಿ "ವಿಶ್ವಮಾತೆ"ಎನ್ನುವ ಪ್ರಸಂಗವನ್ನು ರಚಿಸಿದ್ದಾರೆ ಈಗಾಗಲೇ ಅನೇಖ ಪ್ರದರ್ಶನಗೊಂಡ "ವಿಶ್ವಮಾತೆ "ಯಕ್ಷಗಾನ ಪ್ರೇಮಿಗಳನ್ನೋಳಗೊಂಡಂತೆ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿ ಯಾಗಿದೆ
Sunday, March 31, 2013
ಕಿರೀಟ ಪೂಜೆ -ಸಂಪ ಚಂಡೆ ನಿನಾದ
ವೀಡಿಯೋ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ .....
http://www.youtube.com/watch?v=hOvf5XKsiU8
ವೀಡಿಯೋ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ .....
http://www.youtube.com/watch?v=hOvf5XKsiU8
ಕಿರೀಟ ಪೂಜೆ-ಸಂಪ ಚಂಡೆ ನಿನಾದ
ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) ಯ "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ ಚಂಡೆ ನಿನಾದ"ಪುಸ್ತಕವನ್ನು ಬರೆದ ವಿದ್ವಾನ್ ಜಗದೀಶ ಶರ್ಮ ಮಾತನಾಡಿದರು
ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) ಯ "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ
ಚಂಡೆ ನಿನಾದ "ಪುಸ್ತಕವನ್ನು ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆ ಗೊಳಿಸಿದರು
ಸಂಪ ಎಂಬ ತಂಪಿನಲ್ಲಿ .... ವೀಡಿಯೊ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ ....
https://www.youtube.com/watch?v=WxJKZ7xWy78
ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) ಯ "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ ಚಂಡೆ ನಿನಾದ"ಪುಸ್ತಕಕ್ಕೆ ನಲ್ನುಡಿ ಬರೆದ ಹೆಸರಾಂತ ಸಾಹಿತಿ ಡಾ ಗಜಾನನ ಶರ್ಮ ಮಾತನಾಡಿದರು
ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) ಯ "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ "ಸಂಪ ಚಂಡೆ ನಿನಾದ"ಪುಸ್ತಕಕ್ಕೆ ಮುನ್ನುಡಿ ಬರೆದ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಮಾತನಾಡಿದರು
ಶ್ರೀ ರಾಮಾರ್ಪಣ ಕಲಾವೇದಿಕೆ(ರಿ.) ಯ "ಕಿರೀಟ ಪೂಜೆ - ಸಂಪ ಚಂಡೆ ನಿನಾದ "ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ
ಕಲಾವಿದ "ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ" ಮಾತನಾಡಿದರು
Sunday, March 10, 2013
Subscribe to:
Posts (Atom)


















